🎬 Kantara (2022)

ವರಾಹ ರೂಪಂ

Varaha Roopam

🎤 Sai Vignesh🎼 B Ajaneesh Loknath📅 2022

ವರಾಹ ರೂಪಂ ದೈವ ವರಿಷ್ಟಂ

ವರಸ್ಮಿತ ವದನಂ..

ವಜ್ರ ದಂತಧರ ರಕ್ಷಾ ಕವಚಂ

ಶಿವ ಸಂಭೂತ ಭುವಿ ಸಂಜಾತ

ನಂಬಿದವ ಗಿಮ್ಬು ಕೊಡುವವನೀತ

ಸಾವಿರ ದೈವದ ಮನ ಸಂಪ್ರೀತ

ಬೇಡುತ ನಿನ್ದೆವು ಆರಾಧಿಸುತ..

ಧರೆಗವತರಿಸಿದ ಯುಗ ಯುಗದೇವ

ಪಾಲಿಸು ನಮ್ಮನು ಈ ಕರುಣಾಜೀವ

ಘುಂಯ್ ಘುಂಯ್ ನಾದದ ಅಬ್ಬರದಲ್ಲಿ

ದೈವದ ಶಕ್ತಿಯೇ ಕಣ ಕಣದಲ್ಲಿ

Music by B Ajaneesh Loknath · Vocals by Sai Vignesh

From the film "Kantara" (2022)