ಏನ್ ಚಂದಾವೋ ಏನ್ ಚಂದಾವೋ ಏನ್ ಚಂದಾವೋ
ಪಾರ್ಥನ ದನಿಯಲ್ಲಿ ನಿನ್ನ ಆ ನೋಟದಲ್ಲಿ
ಆಸೆ ತೆಂಬರೆ ಆ ಸದ್ದು ಕಲಿಯುವುದು ಕುಣಿತದಲಿ
ಹೇಳ ಹೊರಟರೆ ಬೆಳಗಿನ ತನಕ
ಹಾಳ ಪಯಣವು ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಆ ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ ಸೊಬಗುಂಟು ಬಣ್ಣಿಸಲಿ
ಥಾಸೆ ತೆಂಬರೆ ಸದ್ದು ಕಲಿಯುವುದು ಕುಣಿತದಲಿ