🎬 Tulasidala (EP) (2024)

ತುಳಸಿ (ಏಳಮ್ಮ ತುಳಸಿ)

Tulasi (Elamma Tulasi)

🎤 Sumedh K🎼 Sumedh K📅 2024

ತೀರಾ ಹುಡುಕಿ… ನೇರ ನೋಡೀ

ಸಿಗದೇ ಜಲಕೆ ಬರುವೇ

ಏನೋ ತಿರುಳೇ.. ಕಾಯೋ ಇರುಳೇ

ನೀನು ತಿರುಗಿ ಬರದೇ

ಬರೆದಾದ ಕಾವ್ಯದಾ ನಡುವೆ

ಬರೆಯದಾ ಸಾಲು ಒಂದು

ನವಿರಾದ ಗಾಳಿಯಾ ನಡುವೆ

ನಿನ್ನಯಾ ಮಾಯೆ ಕಂಡು..

ತುಳಸಿ ಕೋಮಲವೇಣಿ

ನೀಲವರ್ಣನ ರಾಣಿ

ನಿತ್ಯ ಕಲ್ಯಾಣಿ

ಏಳಮ್ಮಾ ತುಳಸಿ ಕೋಮಲವೇಣಿ

ನೀಲವರ್ಣನ ರಾಣಿ

ನಿತ್ಯ ಕಲ್ಯಾಣಿ

ಮುಡಿದ ಮಲ್ಲಿಗೆ ಹೂ

ಮುಡಿಯಿಂದ ಉದುರುತ

ಮುಡಿದ ಮಲ್ಲಿಗೆ ಹೂ

ಮುಡಿಯಿಂದಲುದುರುತ

ಒಡೆಯ ಶ್ರೀ ಪುರಂದರವಿಠಲನ ರಾಣೀ

ಒಡೆಯ ಶ್ರೀ ಪುರಂದರವಿಠಲನ ರಾಣೀ

ತುಳಸಿ ಕೋಮಲವೇಣಿ

ನೀಲವರ್ಣನ ರಾಣಿ

ನಿತ್ಯ ಕಲ್ಯಾಣಿ

ಏಳಮ್ಮಾ ತುಳಸಿ ಕೋಮಲವೇಣಿ

ನೀಲವರ್ಣನ ರಾಣಿ

ನಿತ್ಯ ಕಲ್ಯಾಣಿ

ತುಳಸಿ ಕೋಮಲವೇಣಿ

ನೀಲವರ್ಣನ ರಾಣಿ

ನಿತ್ಯ ಕಲ್ಯಾಣಿ

ಏಳಮ್ಮಾ ತುಳಸಿ ಕೋಮಲವೇಣಿ

ನೀಲವರ್ಣನ ರಾಣಿ

ನಿತ್ಯ ಕಲ್ಯಾಣಿ

Music by Sumedh K · Vocals by Sumedh K

From the film "Tulasidala (EP)" (2024)